ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲೇಖನ

ಹೃದಯ ಮುಟ್ಟುವ ದಿನಕ್ಕೊಂದು ಕಥೆ…

ಮಹಾರಾಷ್ಟ್ರ:ಸೊಲ್ಲಾಪೂರ ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ವನ್ನು ಹೊಂದಿದೆ ಪ್ರಮುಖವಾಗಿ ಡಾ.ಮಧುಭಾಲಾ ಲಿಗಾಡೆ, ಡಾ.ಸುಜಾತಾ ಶಾಸ್ತ್ರಿ ದಿನೇಶ ಚವ್ಹಾಣ್,ಲಕ್ಷ್ಮೀ ದೊಡ್ಡಮನಿ,ನಿಂಗಯ್ಯಾ ಸ್ವಾಮಿ,ಕಾಶೀನಾಥ ಮಣ್ಣು ರೆ,ಆಶ್ವಿನಿ ಜಮ ಶೆಟ್ಟಿಯಂತಹ ಸಾಹಿತಿಗಳ ಸಾಲಿನಲ್ಲಿ ಕಂಡು

Read More »

ಕಮ್ಲೂಗೆ ಮಾವು ತಂದ ಪೇಚು

ಹಣ್ಣುಗಳ ರಾಜ ಮಾವಿನಹಣ್ಣು ಅಂತಾರೆ.ಎಲ್ಲರೂ ಮಾವಿನಹಣ್ಣು ಅಂದರೆ,ಅದರಲ್ಲೂ ಬಾದಾಮಿ ಮಾವು ಎಂದರೆ ಬಾಯಿ ಬಾಯಿ ಬಿಡುವಾಗ ಕಮ್ಲೂಗೆ ಮಾತ್ರ ಮಾವು ಅಂದ್ರೆ ಸಿಂಹಸ್ವಪ್ನ!!!….ಎದುರಿಗೆ ಮಂಕರಿಗಟ್ಟಲೆ ಮಾವಿನಹಣ್ಣು ಇಟ್ಟುಕೊಂಡು ಹ್ಯಾಪುಮೋರೆ ಹಾಕಿಕೊಂಡು ಚಿಂತಾಕ್ರಾಂತಳಾಗಿ ಕೂತಿರಬೇಕೇ ಕಮ್ಲೂ!!..ತೋಟದಿಂದ

Read More »

ಭಾವಪೂರ್ಣ ನೃತ್ಯಾಭಿನಯ-ಕಲಾಪ್ರಪೂರ್ಣ ನೃತ್ತವಲ್ಲರಿ

ಬೆಂಗಳೂರು:ಆತ್ಮವಿಶ್ವಾಸವೇ ಮೈತಳೆದಂತೆ ಧೀಮಂತ ಹೆಜ್ಜೆಗಳಲ್ಲಿ ರಂಗವನ್ನು ಪ್ರವೇಶಿಸಿದ ನೃತ್ಯ ಕಲಾವಿದೆ ಭಾನುಪ್ರಿಯ ರಾಕೇಶ್ ‘ಮಾರ್ಗಂ’ ಸಂಪ್ರದಾಯದ ಕೃತಿಗಳ ಅರ್ಪಣೆಯಲ್ಲಿ ಹಸನ್ಮುಖದಿಂದ-ಅಂಗಶುದ್ಧ ನರ್ತನಕ್ಕೆ ತೊಡಗಿದ್ದು ಶುಭಾರಂಭಕ್ಕೆ ಮೆರುಗು ನೀಡಿತ್ತು.ಕಲಾವಿದೆಯ ನಿರಾಡಂಬರ ವೇಷಭೂಷಣ, ಸರಳವಾದ ರಂಗಮಂಚ ಆ ದಿನದ

Read More »

ಕಣ್ಣಿಗೆ ಕಾಣುವ ದೇವರು ನನ್ನವ್ವ:ಅವ್ವ (ತಾಯಿ) ನೀ ಭಾಳ ಸುಳ್ಳು ಹೇಳತಿ

ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ

Read More »

ಬಲೆ ಮಗನೇ ನೀನು ಛಲಗಾರ

ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು

Read More »

ಪ್ರಜಾಪ್ರಭುತ್ವದ ಹಬ್ಬ ನಾವು ಮತದಾನ ಮಾಡಲೇಬೇಕಾದ ಸುದಿನ

ದೇಶದ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಪೀಳಿಗೆಯ ಸುಂದರ ನಾಳೆಗಳನ್ನು ಸೃಷ್ಟಿಸಲು ವಿಶ್ವಮಾತೆ ಭಾರತದ ಸಂಕಲ್ಪ ಸಿದ್ಧಿಗಾಗಿ ದೇಶದ ಭವ್ಯ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ನಿಮ್ಮ ಮತ ಅಮೂಲ್ಯ-ಅವಶ್ಯ ನಿಸ್ವಾರ್ಥವಾಗಿ ಮತದಾನ

Read More »

ಲೇಖನ:ಪ್ರಜಾಪ್ರಭುತ್ವದ ಹರಿಕಾರ ಬಸವಣ್ಣ.(ಬಸವ ಜಯಂತಿ ಪ್ರಯುಕ್ತ ವಿಶೇಷ ಲೇಖನ)

ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಪ್ರಜಾಪ್ರಭುತ್ವದ ಹರಿಕಾರ,ಮೌಲ್ಯಾಧಾರಿತ ದಾರ್ಶನಿಕ,ಮಧ್ಯಯುಗದ ಸಾಮಾಜಿಕ ಕ್ರಾಂತಿಕಾರಿ,ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ ಮಹಾಪುರುಷ.ಒಬ್ಬ ಸಮಾಜವಾದಿ,ಪ್ರಜಾವಾದಿ, ಸಾಮಾಜಿಕ

Read More »

ಮರೆಯಲಾಗದ ಮಾಣಿಕ್ಯ ಪ್ರಶಾಂತ ಪಾಟೀಲರು…

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ತಂದೆ ಮಲ್ಲಪ್ಪ ತಾಯಿ ಸತ್ವವ್ವ ಪುಣ್ಯ ದಂಪತಿಗಳ ಮುದ್ದಿನ ಮಗ ಪ್ರಶಾಂತ ಪಾಟೀಲರು. ಪ್ರಾಥಮಿಕ ಶಿಕ್ಷಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು

Read More »

ಲೇಖನ-ಕಾಯಕ ದಿನ.(ಮೇ -1 ರಂದು ನಡೆಯುವ ಕಾರ್ಮಿಕರ ದಿನಾಚರಣೆ ಅಂದರೆ ಕಾಯಕ ದಿನದ ಅಂಗವಾಗಿ ಬರೆದ ಲೇಖನ)

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು.ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ

Read More »

ಜಾತಿ ಕುಲಮತ ಹೊರತಾಗಿ ಮತ ಮಾರಾಟವಾಗದಿರಲಿ

ಈಗಾಗಲೇ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತವನ್ನು ಮುಗಿಸಿದೆ. ರಾಜ್ಯದ 14 ಕ್ಷೇತ್ರಗಳ 247 ಸ್ಪರ್ಧಿಗಳ ಗೆಲುವು ಸೋಲು ಮತದಾರ ಏಪ್ರಿಲ್ 26 ರಂದು ಮತದಾನ ಮಾಡುವ ಮೂಲಕ ಭವಿಷ್ಯ ಬರೆದಿದ್ದಾನೆ.ಒಂದು ತಿಂಗಳಿನಿಂದ ಚುನಾವಣಾ

Read More »
error: Content is protected !!