ಲೇಖನ-ಕಾಯಕ ದಿನ.(ಮೇ -1 ರಂದು ನಡೆಯುವ ಕಾರ್ಮಿಕರ ದಿನಾಚರಣೆ ಅಂದರೆ ಕಾಯಕ ದಿನದ ಅಂಗವಾಗಿ ಬರೆದ ಲೇಖನ)
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು.ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ