ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕತೆ

ನ್ಯಾನೋ ಕಥೆ:ಪ್ರತಿಭಟನೆ

ದೇಶದೆಲ್ಲೆಡೆ ಪ್ರತಿಭಟನೆಯ ಕಾವು ಏರಿತ್ತು…10ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು.. ಅದೇ ಸಮಯಕ್ಕೆ ಚುನಾವಣಾ ಕಣ ರಂಗೇರುತ್ತಿತ್ತು.. ಸರ್ಕಾರ ಗ್ಯಾರೆಂಟಿಗಳನ್ನು ಘೋಷಿಸುತ್ತಿತ್ತು.. ಇದೀಗ ಜನರ ಲಕ್ಷ್ಯ

Read More »

ನ್ಯಾನೋ ಕಥೆ-ಶಿಕ್ಷಕಿ

“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ

Read More »

ನ್ಯಾನೋ ಕಥೆ-ಆಶಾಕಿರಣ

ಅವಳಿಗೆ ತುಂಬಾ ನಿರಾಸೆಯಾಗಿತ್ತು.ಗಂಡನೂ ತೊರೆದಿದ್ದ..ಕೈಯಲ್ಲಿದ್ದ ಕೆಲಸವೂ ಹೋಗಿತ್ತು.ರಾತ್ರಿ ತನ್ನ ಮನೆಯ ಟೆರೇಸ್ ಮೇಲೆ ಬಂದು ನಿಂತು‌ ಮೋಡದಿಂದ ಕಪ್ಪಾದ ಆಗಸವನ್ನೆ ನೋಡುತ್ತಿದ್ದಳು ನೋವಿನಿಂದ..ಆ ಮೋಡವನ್ನು‌ ಸರಿಸಿ ಹೊರಬರಲು ಚಂದ್ರ ಪ್ರಯತ್ನಿಸಿ ಸೋತು,ಕೊನೆಗೂ ಮೋಡದ ಮರೆಯಿಂದ

Read More »

ನ್ಯಾನೋ ಕಥೆ-ಕೊನೆಯ ಘಳಿಗೆ

ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು‌ ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ‌ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು

Read More »

ನ್ಯಾನೋ ಕಥೆ-ಗೆಲುವು

“ಯಾಕೋ ಎಲ್ಲಾ ಮುಗೀತು ಅನಿಸ್ತಾ ಇದೆ ಕಣೆ..ಮತ್ತೆ ಮತ್ತೆ ಸೋಲು… ಹತಾಶೆ…” ಎಂದ ನೋವಿನಿಂದ.. ಆಗ ಅವಳು“ನೀನು ಸೋತಿದ್ದಿಯಾ ಅಷ್ಟೆ..ಸತ್ತಿಲ್ಲ ತಾನೆ…?” ಎಂದಳು ನಿಧಾನವಾಗಿ…! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ-ಶಿಲ್ಪಿ

ಅವನ ಕೆತ್ತನೆಯ ಶಿಲ್ಪಗಳಲ್ಲಿ ಜೀವಂತಿಕೆಯ ಕಳೆ ಇರುತ್ತಿತ್ತು. ಮಹಾಶಿಲ್ಪಿ ಅವನು.. ಅಂದು ಯಾವುದೋ ಒಂದು ಮೂರ್ತಿಯನ್ನು ಕೆತ್ತುತ್ತಿದ್ದ.. ಅಷ್ಟರಲ್ಲಿ ಅಲ್ಲೊಬ್ಬ “ಸ್ವಾಮಿ ನಿಮ್ಮ ಮಗ ಇನ್ನೂ ಸುಧಾರಿಸಿಲ್ಲ, ಮತ್ತೆ ಕೊಲೆ ಕೇಸನಲ್ಲಿ ಆರೆಸ್ಟ್ ಆಗಿದಾನೆ..”

Read More »

ನ್ಯಾನೋ ಕಥೆ-ಹೂವು ಮತ್ತು ಅವಳು

“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆಮಾತು-ಕೃತಿ

“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು

Read More »

ನ್ಯಾನೋ ಕಥೆ-‘ಅ’ನಿರೀಕ್ಷಿತ

“ಅಲ್ಲಾ ಕಣೆ…‌ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ‌

Read More »

ನ್ಯಾನೋ ಕಥೆ-ಅಪರಾಧ

“ಥೂ ಚಾಂಡಾಲ….‌ಇವತ್ತೂ ಕುಡಿದು ಬಂದಿದೀಯಾ… ನಿನ್ನ ಹೆಂಡ್ತಿ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ವಾ ನಿನಗೆ…?” ಅವಳು ಕೋಪದಿಂದ ಅರಚಿದಳು..“ಲೇ… ನಂಗೆ ಹೇಳ್ತೀಯಾ…ಇರು ನಿಂಗೆ ಮಾಡ್ತೀನಿ…” ಎನ್ನುತ್ತಾ ಆತ‌ ಅವಳಿಗೆ ಹೊಡೆಯಲು ಶುರು ಮಾಡಿದ…

Read More »