ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕತೆ

ನ್ಯಾನೋ ಕಥೆ:ಅದೇ ಪ್ರೀತಿ

“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು

Read More »

ನ್ಯಾನೋ ಕಥೆ:ಹೆಂಡತಿ

ಅವನ ಹೆಂಡತಿ‌ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ‌

Read More »

ನ್ಯಾನೋ ಕಥೆ:ಹೂವು ಮುಳ್ಳು

“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ:ಕೋಪ

ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ-ಗಾಳಿ ಪಟ

“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ

Read More »

ನ್ಯಾನೋ ಕಥೆ:ಅನಾಥ

ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ‌ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು

Read More »

ನ್ಯಾನೋ ಕಥೆ:ಪ್ರತಿಭಟನೆ

ದೇಶದೆಲ್ಲೆಡೆ ಪ್ರತಿಭಟನೆಯ ಕಾವು ಏರಿತ್ತು…10ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು.. ಅದೇ ಸಮಯಕ್ಕೆ ಚುನಾವಣಾ ಕಣ ರಂಗೇರುತ್ತಿತ್ತು.. ಸರ್ಕಾರ ಗ್ಯಾರೆಂಟಿಗಳನ್ನು ಘೋಷಿಸುತ್ತಿತ್ತು.. ಇದೀಗ ಜನರ ಲಕ್ಷ್ಯ

Read More »

ನ್ಯಾನೋ ಕಥೆ-ಶಿಕ್ಷಕಿ

“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ

Read More »

ನ್ಯಾನೋ ಕಥೆ-ಆಶಾಕಿರಣ

ಅವಳಿಗೆ ತುಂಬಾ ನಿರಾಸೆಯಾಗಿತ್ತು.ಗಂಡನೂ ತೊರೆದಿದ್ದ..ಕೈಯಲ್ಲಿದ್ದ ಕೆಲಸವೂ ಹೋಗಿತ್ತು.ರಾತ್ರಿ ತನ್ನ ಮನೆಯ ಟೆರೇಸ್ ಮೇಲೆ ಬಂದು ನಿಂತು‌ ಮೋಡದಿಂದ ಕಪ್ಪಾದ ಆಗಸವನ್ನೆ ನೋಡುತ್ತಿದ್ದಳು ನೋವಿನಿಂದ..ಆ ಮೋಡವನ್ನು‌ ಸರಿಸಿ ಹೊರಬರಲು ಚಂದ್ರ ಪ್ರಯತ್ನಿಸಿ ಸೋತು,ಕೊನೆಗೂ ಮೋಡದ ಮರೆಯಿಂದ

Read More »
error: Content is protected !!