
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನೇಮಕ ಮಾಡುವ ಮೂಲಕ ಕನ್ನಡ ಉಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು:ನಾಲವಾರಕರ್ ಆಗ್ರಹ
ಕಲಬುರಗಿ:ಕರ್ನಾಟಕದಲ್ಲಿ ಪೆಬ್ರವರಿ 28 ರ ಒಳಗೆ ಎಲ್ಲಾ ವ್ಯಾಪಾರಿ ಉದ್ಯಮಿಗಳು ಮತ್ತು ಮಾಲ್ ಗಳ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಸ್ವಾಗತಾರ್ಹ ಎಂದು ಕರವೇ(ಕಾವಲುಪಡೆ) ರಾಜ್ಯ








