
ಪಕ್ಷೇತರ ಅಭ್ಯರ್ಥಿ ವಿಜಯ್ ಕುಮಾರ್ ಜೆ ಮಲ್ಲೇದ ಅವರಿಂದ ಭರ್ಜರಿ ಪ್ರಚಾರ
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ವಿಜಯ್ ಕುಮಾರ್ ಜೆ ಮಲ್ಲೇದ ಇವರ ಪಕ್ಷದ ಚಿನ್ನೆಯ ಗುರುತು ಗಾಜಿನ ಲೋಟವಾಗಿದ್ದು ಜೇವರ್ಗಿ ತಾಲೂಕಿನ 72 ಹಳ್ಳಿಗಳಿಗೆ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಈಗಾಗಲೇ







