ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಶೈಕ್ಷಣಿಕ ಪ್ರಗತಿಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಪ್ರಾಂಶುಪಾಲ ಮದ್ದಾನಪ್ಪ ಬಿಡನಾಳ ಅಭಿಮತ

ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಶಿಕ್ಷಣ ಭವಿಷ್ಯದ ದಾರಿ ದೀಪ ಎಂದು ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ

Read More »

ಶರಣರ ಪುರಾಣ ಪ್ರವಚನದಿಂದ ಜೀವನದಲ್ಲಿ ನೆಮ್ಮದಿ ಕಾಣಬಹುದು : ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ

ಬಳ್ಳಾರಿ / ಕಂಪ್ಲಿ : ಶರಣ, ಸಂತರ ಪುರಾಣ ಪ್ರವಚನಗಳನ್ನು ಆಲಿಸಿದಾಗ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ, ಸಹಬಾಳ್ವೆ ನೆಲೆಸಲು ಸಾಧ್ಯ ಎಂದು ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.ತಾಲೂಕಿನ ಸಣಾಪುರ ಗ್ರಾಮದ ಉದ್ಭವ

Read More »

ಕ್ರಿಸ್ಟಿಯನ್ಸ್ ಪಾಸ್ರ‍್ಸವೆಲ್ಫೇರ್ ಅಸೋಸಿಯನ್ ಸಂಘದ ನೂತನ ಅಧ್ಯಕ್ಷರಾಗಿ ಪಾಲ್ ಪಂಪಾಪತಿ ಆಯ್ಕೆ

ಕಂಪ್ಲಿ: ಪಟ್ಟಣದ ನ್ಯೂ ಲೈಫ್ ಕ್ರೈಸ್ ಚರ್ಚ್ ನಲ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ರ‍್ಸವೆಲ್ಫೇರ್ ಅಸೋಸಿಯನ್ ಸಂಘಕ್ಕೆ ಚುನಾವಣೆ ನಡೆಯಿತು.ತಾಲೂಕು ಕ್ರಿಸ್ಟಿಯನ್ಸ್ ಪಾಸ್ರ‍್ಸ್ ವೆಲ್ಫೇರ್ ಅಸೋಸಿಯನ್ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಷಡ್ಡಾಯ ಚರ್ಚ್ ಪಾಸ್ಟರ್ ಪಾಲ್

Read More »

ಮಿಷನ್ ಪ್ರಕೃತಿ ಅಭಿಯಾನ : ಪ್ರಶಸ್ತಿ ಪ್ರದಾನ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶಾಲೆ ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಮಿಷನ್ ಪ್ರಕೃತಿ ಅಭಿಯಾನ ನಿಮಿತ್ತ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಗ್ರಾಮದ ಸರಕಾರಿ ಶತಮಾನ

Read More »

ಚಂದ್ರಗ್ರಹಣ ಹಿನ್ನೆಲೆ ಮಧ್ಯಾಹ್ನವೇ ತೇರು ಎಳೆಯಲು ನಿರ್ಧಾರ : ಮಾ.3ರಂದು ದೊಡ್ಡಬಸವೇಶ್ವರ ರಥೋತ್ಸವ

ಬಳ್ಳಾರಿ / ಕುರುಗೋಡು :ಐತಿಹಾಸಿಕ ಪ್ರಸಿದ್ಧ ಶ್ರೀ ದೊಡ್ಡಬಸವೇಶ್ವರ ಮಹಾ ರಥೋತ್ಸವ ಹೋಳಿ ಹುಣ್ಣಿಮೆ ಮಾ.3ರಂದು ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ 1.05 ಗಂಟೆಯಿಂದ 3 ಗಂಟೆಯೊಳಗೆ ರಥೋತ್ಸವ ನೆರವೇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ

Read More »

ಪಿ ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ವಾರ್ಷಿಕೋತ್ಸವ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಪಿ. ಎಂ. ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳ ಶಾಲಾ ವಾರ್ಷಿಕೋತ್ಸವ ತುಂಬಾ ಸಡಗರದಿಂದ ನಡೆಯಿತು. ಶಾಲೆಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು ಕ್ಷೇತ್ರ

Read More »

ಅಕ್ಕಿರಾಂಪುರ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಭೇಟಿ

ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ರಾಗಿ ಕೇಂದ್ರಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ರೈತರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ಮತ್ತು ತೂಕದಲ್ಲಿ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ರಾಗಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅಕ್ಕಿ ರಾಂಪುರ

Read More »

ಫುಟ್ ಪಾತ್ ಚೋರರು

ಶಿವಮೊಗ್ಗ ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ನಗರಕ್ಕೆ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ, ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ. ವ್ಯಾಪಾರಸ್ಥರು ತುಂಬಾ ಚೆನ್ನಾಗ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ.

Read More »

ಯಾನಾಗುಂದಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ, ಪಾರದರ್ಶಕತೆಗಾಗಿ ಪ್ರಕಾಶ್ ರೆಡ್ಡಿ ಪಟೇಲ್ ಆಗ್ರಹ

ಸೇಡಂ/ಯಾನಾಗುಂದಿ: ಯಾನಾಗುಂದಿಯಲ್ಲಿರುವ ಮಾತಾ ಮಾಣಿಕೇಶ್ವರಿ ಅಮ್ಮನವರ ತಪೋಭೂಮಿಯಲ್ಲಿ ಭಕ್ತರಿಗೆ ಮೂಲಭೂತ ಸೌಲಭ್ಯಕ್ಕಾಗಿ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಕಾಶ್ ರೆಡ್ಡಿ ಪಟೇಲ್ ಒತ್ತಾಯಿಸಿದ್ದಾರೆ.ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮರ್ಪಕ ವಸತಿ, ಶುದ್ಧ ಕುಡಿಯುವ

Read More »

ಕುತಂತ್ರದ ಜಾಲದಲ್ಲಿ ಆನಂದಾಶ್ರಮ? ಯಾನಾಗುಂದಿ ಟ್ರಸ್ಟಿಗಳಿಂದ ರಕ್ಷಿಸಲು ಭಕ್ತರಲ್ಲಿ ಮನವಿ ಮಾಡಿದ ಈಶ್ವರಿ ಮಾತಾ

ಗುರುಮಠಕಲ್ : ನಲ್ಗೊಂಡಾ ಜಿಲ್ಲೆಯ ಗಂಧಂವಾರಿಗೂಡೆಂನಲ್ಲಿರುವ ಶ್ರೀ ಮಾತಾಮಾಣಿಕೇಶ್ವರಿ ಆನಂದಾಶ್ರಮವನ್ನು ರಕ್ಷಿಸುವಂತೆ ಆಶ್ರಮದ ಮುಖ್ಯಸ್ಥೆ ಈಶ್ವರಿ ಮಾತಾ ಅವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹತ್ತು ವರ್ಷಗಳಿಂದ

Read More »
error: Content is protected !!