
ಭವಿಷ್ಯದ ಸಿದ್ಧತೆ ಇಂದಿನಿಂದಲೇ ಪ್ರಾರಂಭವಾಗಲಿ: ಡಾ.ನಿಶಾತ ಆರೀಫ್ ಹುಸ್ಸೇನಿ
ಕಲಬುರಗಿ:ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಇಂದಿನಿಂದಲೇ ವ್ಯವಸ್ಥಿತ ಪರಿಶ್ರಮದ ಜೊತೆಗೆ ಅಗತ್ಯವಾದ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ವಿಜ್ಞಾನ ನಿಕಾಯದ ಡೀನ ಡಾ. ನಿಶಾತ ಅರೀಫ್ ಹುಸ್ಸೇನಿ ಹೇಳಿದರು.ಅವರು ಬುಧವಾರ








