
ಕೆ.ಹೊಸಹಳ್ಳಿ ಶಾಲೆ ಹಸಿರೀಕರಣ ಮಾಡುವಲ್ಲಿ ಚನ್ನಪ್ಪ ಅವರ ಕಾರ್ಯ ಶ್ಲಾಘನೀಯ:ವೆಂಕಟೇಶ ಮಡಿವಾಳ
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಅವರು ತಮ್ಮ ಮಗುವಿನ ಹುಟ್ಟು ಹಬ್ಬದ ಸವಿನೆನಪಿಗಾಗಿ 31 ಸಸಿಗಳನ್ನು ನೆಡುವ








