
ಕ.ವಿ.ಪ್ರ.ನಿ. ನೌಕರರ ಸಂಘದ ಪದಾಧಿಕಾರಿ ಚುನಾವಣೆಯಲ್ಲಿ ಶ್ರೀ ದೇವರಾಜ ರೆಡ್ಡಿಗೆ ಗೆಲುವು
ಬೀದರನ ಅಲಿಯಂಬರ್ ಗ್ರಾಮದ ನಿವಾಸಿ ಆದ ಶ್ರೀ ದೇವರಾಜ ರೆಡ್ಡಿ ಅವರು ಸತತವಾಗಿ ಕ.ವಿ.ಪ್ರ.ನಿ. ನೌಕರರ ಸಂಘದಲ್ಲಿ ಪದಾಧಿಕಾರಿಯಾಗಿದ್ದು, ಇಂದು ನಡೆದ ಚುನಾವಣೆಯಲ್ಲಿಯೂ ಕೂಡ ಗೆದ್ದು ನಮ್ಮೂರಿಗೆ ಗೌರವ ತಂದು ಕೊಟ್ಟಿರುವುದು ಹೆಮ್ಮೆಯ ವಿಷಯ








