
ಹೊನ್ನಾಳಿಯ ಸಂತೆ ರಸ್ತೆಯ ಅವ್ಯವಸ್ಥೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸಂತೆ ನಡೆಯುವ ಸ್ಥಳದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯು ಕೆಸರುಗದ್ದೆಯಂತಾಗಿದೆನೀರು ಸರಿಯಾಗಿ ಹರಿದು ಹೋಗದೇ ಇರುವುದು ಇದಕ್ಕೆ ಕಾರಣ.ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳಿಗೆ ಆಹ್ವಾನ ನೀಡಿದಂತಾಗಿದೆ.ವ್ಯಾಪಾರ ವಹಿವಾಟು








