
ಹಿಂದೂ ಸಂಘಟಕರ ಹತ್ಯೆಖಂಡಿಸಿ ಭಜರಂಗದಳ ಪ್ರತಿಭಟನೆ
ಕುಣಿಗಲ್:ಜೈನ ಮುನಿ ಶ್ರೀ ಕಾಮಕುಮಾರ ನಂದಿಮಹಾರಾಜರನ್ನ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತ ವೇಣು ಗೋಪಾಲ್ ಹತ್ಯೆಗೈದ ಆರೋಪಿಗಳನ್ನ ಕಠಿಣ ಶಿಕ್ಷೆಗೊಳಪಡಿಸಿಗಲ್ಲಿಗೇರಿಸಬೇಕು ಎ೦ದು ಭಜರ೦ಗದಳದ ತಾಲ್ಲೂಕು ಸಂಚಾಲಕ ಗಿರೀಶ್ ಸರ್ಕಾರವನ್ನ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ವಿಶ್ವ ಹಿಂದೂ








