
ವಿದ್ಯುತ್ ಬಿಲ್ ಹೆಚ್ಚಳವನ್ನು ಖಂಡಿಸಿ ಬೃಹತ್ ಪ್ರತಿಭಟನೆ
ಬಾಗಲಕೋಟೆ/ರಬಕವಿ-ಬನಹಟ್ಟಿ-ನಮ್ಮ ರಾಜ್ಯದಲ್ಲಿ ನೇಕಾರನ ಬದುಕು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದೆ ಅಂತದರಲ್ಲಿ ವಿದ್ಯುತ್ ದರ ಹೆಚ್ಚು ಮಾಡಿದ ಸರ್ಕಾರ ನೇಕಾರನಿಗೆ ಕುತ್ತಿಗೆಗೆ ನೇಣು ಬಿಗಿದಂತಾಗಿದೆಸರ್ಕಾರಕ್ಕೆ ಹತ್ತು ದಿನಗಳವರೆಗೆ ಕಾಲಾವಕಾಶ ಕೊಡುತ್ತೇವೆ ಅಷ್ಟರಲ್ಲಿ ವಿದ್ಯುತ್ ದರವನ್ನು








