
ನರೇಗಾದ ಹೊರ ಗುತ್ತಿಗೆ ನೌಕರರಿಗೆ ವರ್ಗಾವಣೆ: ಸಿಇಓ ಗರಿಮಾ ಪನ್ವಾರ ಆದೇಶ
ಯಾದಗಿರಿ: ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಓ ಗರಿಮಾ ಪನ್ವಾರ ನರೇಗಾ ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ನೌಕರರ ಕಾರ್ಯ ನಿರ್ವಾಹಿಸುತ್ತಿರುವ ಸಿಬ್ಬಂದಿಗಳನ್ನು ತಾಲೂಕುವಾರು ಸ್ಥಳ ಬದಲಾವಣೆ ಮಾಡಿದ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಮತಿ ಗರಿಮಾ ಪನ್ವಾರ ಆದೇಶ








