
ಕೇಂದ್ರವನ್ನು ಡಿ ಗ್ರೇಡ್ ಕೆಳ ದರ್ಜೆಗೆ ಇಳಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಕಲಬುರಗಿ :ಕಾಳಗಿ ತಾಲೂಕಿನ ಹೊಡೆಬಿರನಳ್ಳಿ ಕ್ರಾಸ್ ಹತ್ತಿರ ಗಡಿಕೇಶ್ವರ್ ಸಮುದಾಯ ಆರೋಗ್ಯ ಕೇಂದ್ರ ಹೋರಾಟ ಸಮಿತಿ ವತಿಯಿಂದ ಸಮುದಾಯದ ಆರೋಗ್ಯ ಕೇಂದ್ರವನ್ನು ಡಿ ಗ್ರೇಡ್ ಕೆಳ ದರ್ಜೆಗೆ ಇಳಿಸಿರುವ ಆದೇಶವನ್ನು ಹಿಂಪಪಡೆಯಬೇಕು ಎಂದು ಹೊಡೆ








