
ಸರಳ ಸಜ್ಜನಿಯ ಆರ್ ನರೇಂದ್ರರನ್ನು ಬೆಂಬಲಿಸಿ:ಉದ್ಯಮಿ ರಂಗಸ್ವಾಮಿ ಸಲಹೆ
ಹನೂರು :ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಇಂದು ನಮ್ಮೆಲ್ಲರಿಗೂ ಮಕ್ಮಲ್ ಟೋಪಿಯಾಕುತ್ತಾರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಬಹಳ ಕಷ್ಟವಾಗುತ್ತದೆ ಅಲ್ಲದೆ ಬಡವರ ಪರವಾಗಿ







