
ಮೈಸೂರಿನ ವಿವಾದಿತ “ಕೊರಗಜ್ಜ” ದೇವಸ್ಥಾನದ ಅರ್ಚಕರಾದ ‘ತೇಜು ಕುಮಾರ್’ ಪರ ಬ್ಯಾಟಿಂಗ್ ಮಾಡಿದ ತೇಜಸ್ವಿ ನಾಗಲಿಂಗ ಸ್ವಾಮಿ
Mysore breking ಮೈಸೂರು:ಕೆಲವು ತಿಂಗಳುಗಳಿಂದ ಮೈಸೂರಿನ ಕೊರಗಜ್ಜ ದೇವಸ್ಥಾನದ ಅರ್ಚಕರಾದ ತೇಜು ಕುಮಾರ್ ರವರ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿರವರ








