
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತರ ಬೆಳೆಗೆ ಸಮರ್ಪಕ ನೀರಿಲ್ಲದೆ ಬೆಳೆ ಹಾನಿಯಾದರೆ ಸರ್ಕಾರವೇ ನೇರ ಹೊಣೆ:ವಿಶ್ವನಾಥ ಮಾಲಿಪಾಟೀಲ್
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಮಾಲಿಪಾಟೀಲ್ ರವರು ಜನರ ಹಿತ ಶಕ್ತಿಯನ್ನು ಕಾಪಾಡಲು ಬಿಜೆಪಿ ವಿಫಲವಾಗಿದೆ,ಬಿಜೆಪಿ ವಿರುದ್ಧ ಮಾತನಾಡುವ ಮೂಲಕ ರೈತರಿಗೆ ಉಪಯೋಗ ಆಗದ ಯೋಜನೆಗಳನ್ನು ರೂಪಿಸುವ ಮೂಲಕ ಬಿಜೆಪಿ








