
ಏಳುವರೆ ಸಾವಿರ ವಿದ್ಯಾರ್ಥಿಗಳು ತವರಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವುದು ರಾಜ್ಯದಲ್ಲೆ ಇತಿಹಾಸ ಡಿ.ಕೆ.ಶಿವಕುಮಾರ್.
ಚಾಮರಾಜನಗರ : ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಲು ದೂರದ ಬೆಂಗಳೂರಿನಂತಹ ಸಿಟಿಯನ್ನೆ ಅವಲಂಬಿಸಿದ್ದೆವು ಆದರೆ ಹನೂರು ಕ್ಷೇತ್ರದಲ್ಲಿ ಒಂದೆ ಬಾರಿಗೆ ಏಳುವರೆ ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಅಂತಹ ಮಹಾನ್ ಕೆಲಸಕ್ಕೆ ಕಾರಣಕರ್ತರಾದ








