
ಪಾದಯಾತ್ರೆಯ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿದ ಮೌನೇಶ್ವರ ಯಾತ್ರಿಕರು
ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಶ್ರೀ ಜೀವಣ್ಣ ಕಾಳಪ್ಪ ಬಡಿಗೇರ ಇವರು ನಾಗನಕಲ್ಲು ಗ್ರಾಮದಿಂದ ಸತತವಾಗಿ ನಡೆದುಕೊಂಡು 28ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದು








