
ಶ್ರೀರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ವಿದ್ಯಾರಂಭ ಮೂಲಕ ಜ್ಞಾನಾರ್ಜನೆಗೆ ಮುನ್ನುಡಿ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಪುರಾಣ ಸಂಭ್ರಮದಲ್ಲಿ ಶಾರದೆಯ ಆರಾಧನೆ ಮೂಲಕ ಗ್ರಾಮದ ಮಕ್ಕಳಿಗೆ ವಿದ್ಯಾರಂಭದ ಕಾರ್ಯವನ್ನು ರುದ್ರಯ್ಯ ಶಾಸ್ತ್ರಿಗಳ ಸಮೂಹದಲ್ಲಿ ಶಾರದೆಯನ್ನು ನೆನೆದು








