
ಪೋಲಿಸ್ ಅಧಿಕಾರಿ ನಾಗರಾಜುಗೆ ರಾಷ್ಟ್ರಪತಿ ಪದಕ ಹುಟ್ಟೂರಲ್ಲಿ ಸಂಭ್ರಮ
ಹನೂರು:ತಾಲೂಕು ವ್ಯಾಪ್ತಿಯ ಕಣ್ಣೂರು ಗ್ರಾಮದ ಪೋಲಿಸ್ ಅಧಿಕಾರಿ ನಾಗರಾಜು ಎಸ್ ರವರಿಗೆ 2023 ನೇ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರದಿಂದ ನೀಡುವ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ ಇವರಿಗೆ ಗ್ರಾಮಸ್ಥರಿಂದ ಉತ್ತಮ ಶ್ಲಾಘನೀಯ ದೊರೆತಿದೆ ಊರಿನ







