
ಭೋವಿ (ವಡ್ಡರ) ಯುವ ಘಟಕ ವತಿಯಿಂದ ಪರಶುರಾಮ ಹಳಿಸಗರ ತಾಲೂಕು ಉಪಾಧ್ಯಕ್ಷರ ಆಯ್ಕೆ
ಯಾದಗಿರಿ ಜಿಲ್ಲೆಯ ಶಹಾಪುರ: ಜಿಲ್ಲಾ ಭೋವಿ ವಡ್ಡರ ಯುವ ಘಟಕ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ದೇವರಾಜ ಮಸ್ಕನಳ್ಳಿ ಅವರು ಪರಶುರಾಮ ಹಳಿಸಗರ ಇವರನ್ನು ಶಹಾಪುರ ತಾಲೂಕು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಭೋವಿ ವಡ್ಡರ ಸಂಘದ ತತ್ವ








