ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಪಟ್ಟಣದಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು : ಜೂಗಲ್ ಮಂಜುನಾಯಕ

ಕಂಪ್ಲಿ: ಪಟ್ಟಣದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸಿಲ್ದಾರರಾದ ಜೂಗಲ್ ಮಂಜೂನಾಯಕ ತಿಳಿಸಿದರು.ಅವರು ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ

Read More »

ಜಿಲ್ಲಾ ಕಾಂಗ್ರೆಸ್ ಭವನದ ನೂತನ ಕಟ್ಟಡ ಪೂಜಾ ಕಾರ್ಯಕ್ರಮ

ಹಾವೇರಿ : ದಿನಾಂಕ 18-01-2026 ರ ಬೆಳಿಗ್ಗೆ 10.00 ರಂದು ಹಾವೇರಿ ನಗರದ ಕಾಗಿನೆಲೆ ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದ ನೂತನ ಕಟ್ಟಡ ಪೂಜಾ ಕಾರ್ಯಕ್ರಮ ಮಾಡಲಾಗುವುದು ಆದ ಕಾರಣ ಈ ಒಂದು ಕಾರ್ಯಕ್ರಮಕ್ಕೆ

Read More »

ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ : ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ

ಬೀದರ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ

Read More »

ಶತಾಯುಷಿ ಭೀಮಣ್ಣ ಖಂಡ್ರೆಯವರ ನಿಧನ ನಾಡಿಗೆ ತುಂಬಲಾರದ ನಷ್ಟ: ಶಿವಾನಂದ ಬೂದಿ

ಗುರುಮಠಕಲ್: ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶಿವಾನಂದ ಬೂದಿ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆ ಸುದ್ದಿ ಮನಸ್ಸಿಗೆ ಆಳವಾದ ನೋವುಂಟು ಮಾಡಿದೆ

Read More »

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಜೊತೆಗೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ : ಶಾಸಕ ಜೆ.ಎನ್.ಗಣೇಶ

ಕಂಪ್ಲಿಯಲ್ಲಿ ಬಿಇಒ ಕಛೇರಿಯ ಅವಶ್ಯಕತೆ ಇರುವುದರಿಂದ ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಕೂಲಂಕುಷವಾಗಿ ಚರ್ಚಿಸಿದ್ದು, ಸೂಕ್ತ ಕ್ರಮದೊಂದಿಗೆ ಕಛೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ವೀರಶೈವ

Read More »

ಮಕರ ಸಂಕ್ರಾಂತಿ ಸಡಗರ- ಕಂಪ್ಲಿ ಕೋಟೆ ತುಂಗಭದ್ರಾ ನದಿಯಲ್ಲಿ ಸಾರ್ವಜನಿಕರಿಂದ ಪುಣ್ಯ ಸ್ನಾನ : ದೇವಸ್ಥಾನಗಳಲ್ಲಿ ವಿಶೇಷ ಪೂಜೆ.

ಕಂಪ್ಲಿ: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ, ಹಿಂದೂ ಹಬ್ಬಗಳಿಗೆ ಆರಂಭವಾದ ಪ್ರಥಮ ಹಬ್ಬವಾದ ಮತ್ತು ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನವಾದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು

Read More »

ಕಂಪ್ಲಿಯ ಹರಿಜನ ಕೇರಿಯಲ್ಲಿ ಮಗುವಿಗೆ ಬೀದಿ ನಾಯಿ ಕಡಿತ- ಬಳ್ಳಾರಿಯ ಬಿಮ್ಸ್ ಗೆ ದಾಖಲು : ಪರಿಹಾರಕ್ಕೆ ಕುಟುಂಬದ ಆಗ್ರಹ

ಕಂಪ್ಲಿ: ಪುರಸಭೆ ವ್ಯಾಪ್ತಿಯ 10ನೇ ವಾರ್ಡು ಹರಿಜನಕೇರಿ ಪ್ರದೇಶದಲ್ಲಿ ಮಗುವಿಗೆ ಬೀದಿ ನಾಯಿ ಕಡಿದಿದ್ದು, ಮಗುವಿನ ಕಿವಿ, ತುಟಿ ಸೇರಿದಂತೆ ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯಗಳಾಗಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್

Read More »

ನರೇಂದ್ರಾಚಾರ್ಯರ ಸಂಯೋಗದಲ್ಲಿ ರಕ್ತದಾನ ಶಿಬಿರ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ನರೇಂದ್ರಾಚಾರ್ಯ ದಕ್ಷಿಣಪೀಠ ನಾಣೀಜಧಾಮ ಮಹಾರಾಷ್ಟ್ರ ರವರ ಸಂಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. “ನೀವು ಬಾಳಿ

Read More »

ನಿರಂತರ ವಿದ್ಯುತ್ ಕೊಡಲು ಜನದರ್ಶನ ವೇದಿಕೆಯಿಂದ ಮನವಿ.

ಕೊಪ್ಪಳ/ಕುಷ್ಟಗಿ: ರೈತರ ಜಮೀನಿಗೆ ವಿದ್ಯುತ್ ಅಡಚಣೆ ಆಗುತ್ತಿದ್ದು, ಕರ್ನಾಟಕ ಜನ ದರ್ಶನ ವೇದಿಕೆ ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಇವರ ಸಮ್ಮುಖದಲ್ಲಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ರೈತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಮಾತನಾಡಿ,

Read More »

ಸಂಕ್ರಾಂತಿಯ ಸಡಗರವನ್ನು ರಾಮೋತ್ಸವ ಸಂಕ್ರಾಂತಿ ಸಮಾರಂಭ ಮಾಡಿದ ಜಿ. ನಾಗೇನಹಳ್ಳಿ ಗ್ರಾಮಸ್ಥರು.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಜಿ. ನಾಗೇನಹಳ್ಳಿಯಲ್ಲಿ 76 ನೇ ವರ್ಷದ ಸುಗ್ಗಿ ವೈಭವ ಮತ್ತು ಸಂಕ್ರಾಂತಿ ಆಚರಣೆಯ ಮಹತ್ವ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ವೈಭವವನ್ನು ಅನುಭವಿಸಿ,ಉತ್ಸವ, ಎಳ್ಳು-ಬೆಲ್ಲದ ಸವಿಯನ್ನು ಅನ್ವೇಷಿಸಿ, ಚಳಿಗಾಲದ ಇಬ್ಬನಿಯ

Read More »
error: Content is protected !!