ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಮಂದ್ರೂಪದ ಹಿರೇಮಠದ ಪೂಜ್ಯ ರೇಣುಕಾ ಶಿವಾಚಾರ್ಯ ಅಂತಿಮ ದರ್ಶನ ಪಡೆದ ಇಂಡಿ ಶಾಸಕರಾದ ಯಶವಂತರಾಯಗೌಡ ವ್ಹಿ.ಪಾಟೀಲ

ಇಂದು ಸೊಲ್ಲಾಪುರ ಜಿಲ್ಲೆಯ ಮಂದ್ರೂಪದ ಹಿರೇಮಠದ ಪೂಜೆ ರೇಣುಕಾ ಶಿವಾಚಾರ್ಯರು ಶ್ರೀಗಳ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದರು . ಶ್ರೀಗಳ ನಿಧನ ಆಧ್ಯಾತ್ಮ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದ್ದು ಶ್ರೀಗಳು ಪ್ರಗತಿಪರ ಚಿಂತಕರಾಗಿದ್ದುರು,

Read More »

ಸಸಿ ನೀಡುವ ಮೂಲಕ ಮದುವೆ ವಾರ್ಷಿಕೋತ್ಸವ ಶುಭ ಕೋರಿದ ವನಸಿರಿ ತಂಡ

ಸಿಂಧನೂರು ನಗರದ ಸುಕಲಪೇಟೆ ನಿವಾಸದಲ್ಲಿ ಇಂದು ರಾಯಚೂರು ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌನೇಶ ಸಾಲ್ವಾಡಗಿ ಹಾಗೂ ಶ್ರೀಮತಿ ಸುವರ್ಣ ಅವರಿಗೆ ಸಸಿ ನೀಡುವ ಮೂಲಕ ವನಸಿರಿ ಫೌಂಡೇಶನ್ ವತಿಯಿಂದ ಮದುವೆ ವಾರ್ಷಿಕೋತ್ಸವದ

Read More »

ಬಡಮಕ್ಕಳ ವೈದ್ಯಕೀಯ ಸೇವೆಗೆ ವನಸಿರಿ ತಂಡದಿಂದ ಸನ್ಮಾನ

ಇಂದು ಶನಿವಾರ ಸಿಂಧನೂರಿನ ಪರಿಸರ ಪ್ರೇಮಿಗಳು, ಬಡಮಕ್ಕಳ ಆಶಾಕಿರಣ,ಬಸವ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ಕೆ.ದೊಡ್ಡಬಸವ ಅವರ ಬಡಮಕ್ಕಳ ವೈದ್ಯಕೀಯ ಸೇವೆ ಗುರುತಿಸಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ

Read More »

ಡಾಕ್ಟರ್ ಬಾಬು ಜಗಜೀವನ್ ರಾಮಜಿ ಮೂರ್ತಿ ಸ್ಥಾಪನೆ: ಪೂರ್ವಭಾವಿ ಸಭೆ

ಕಲಬುರಗಿ ಡಾಕ್ಟರ್ ಬಾಬು ಜಗಜೀವನ್ ರಾಮಜಿ ಅವರ ಮೂರ್ತಿ ಸ್ಥಾಪನೆ ಮಾಡಲು ಇಂದು ಸೇಡಂನಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಯಿತು ಸಮಾಜದ ತಾಲೂಕಾ ಅಧ್ಯಕ್ಷರಾದ ಮಾರುತಿ ಕೊಡಂಗಳಕಾರ್ ಉಪಸ್ಥಿತರಿದ್ದರು ಇದ್ದರು ಶಾಸಕರ ಅನುಪಸ್ಥಿತಿಯಲ್ಲಿ ಅವರ ಜಾಗಕ್ಕೆ

Read More »

ವೃಕ್ಷಳ ಹುಟ್ಟು ಹಬ್ಬದ ಅಂಗವಾಗಿ ಸಸಿನೆಟ್ಟು ಸಂಭ್ರಮ ಆಚರಣೆ

ಸಿಂಧನೂರು ತಾಲೂಕಿನ ಜಂಗಮರ ಹಟ್ಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಲ್ತಾನಾಪೂರ ಗ್ರಾಮದ ನಿವಾಸಿಗಳಾದ ಶರಣಬಸವ ಶಕುಂತಲಾ ದಂಪತಿಗಳ ಮಗಳಾದ ಕುಮಾರಿ ವೃಕ್ಷಳ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಮೂಲಕ ಹುಟ್ಟು

Read More »

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು

ಹರಪನಹಳ್ಳಿ ತಾಲೂಕಿನ ಜನ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹರಪನಹಳ್ಳಿ ತಾಲೂಕಿನ ಐಇಸಿ ಸಂಯೋಜಕರಾದ ವಸಿಗೇರಪ್ಪ ಚಾಗನೂರು ತಿಳಿಸಿದರು.

Read More »

ಐಪಿಎಲ್ 2023ಕ್ಕೆ ಕೊನೆಗೂ ಆರ್‌ಸಿಬಿಗೆ ಯುವ ಕ್ರಿಕೆಟಿಗ ಸಿಂಧನೂರಿನ ಮನೋಜ್ ಭಂಡಾಜೆ ಆಯ್ಕೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಪ್ರತಿಭಾನ್ವಿತ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಸಾಕಷ್ಟು ಮಿಂಚಿರುವ ಮನೋಜ್ ಭಂಡಾಜೆ ಮೂಲ ಬೆಲೆ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ

Read More »

ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ಮನವಿ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನ ಗದ್ದೆ ಗ್ರಾಮದ ವಾಣಿಶ್ರೀ ಅವರ ಮಗ 16 ವರ್ಷದ ಆದಿತ್ಯತಲಸೀಮಿಯ ಮೇಜರ್ ತುಂಬಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು ಪ್ರತಿ 15 ದಿನಗಳಿಗೊಮ್ಮೆ ಕೆಂಪು ರಕ್ತ ಕಣಗಳ ಅಭಿವೃದ್ಧಿಗೆ

Read More »

ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ಮನವಿ

ಚ್ಚಾಮರಾಜನಗರ ಜಿಲ್ಲೆ ಆಲೂರು ತಾಲೂಕಿನ ದೊಮ್ಮನ ಗದ್ದೆ ಗ್ರಾಮದ ವಾಣಿಶ್ರೀ ಅವರ ಮಗ 16 ವರ್ಷದ ಆದಿತ್ಯತಲಸೀಮಿಯ ಮೇಜರ್ ತುಂಬಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು , ಪ್ರತಿ 15 ದಿನಗಳಿಗೊಮ್ಮೆ ಕೆಂಪು ರಕ್ತ ಕಣಗಳ

Read More »

ಸಮಯಕ್ಕೆ ಸರಿಯಾಗಿ ಬಾರದ ಸರ್ಕಾರಿ ಬಸ್ಸುಗಳು: ವಿದ್ಯಾರ್ಥಿಗಳ‌ ಪ್ರತಿಭಟನೆ

ಹನೂರು : ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ವಿಧ್ಯಾರ್ಥಿಗಳು ಪಟ್ಟಣವನ್ನು ಆಶ್ರಯಿಸಬೇಕಾಗಿದೆ ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ವಿದ್ಯಾರ್ಥಿ ಮದನ್ ತಿಳಿಸಿದರು .ಪಟ್ಟಣದ ಬಸ್ ನಿಲ್ದಾಣದಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು

Read More »
error: Content is protected !!