
ಭಾರತ್ ಸ್ಕೌಟ್ ಮತ್ತು ಗೈಡ್ ಮೂಲಕ ಆಯೋಜಿಸಲ್ಪಟ್ಟ ಆಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ
ಆಳ್ವಾಸ್ ಆವರಣ, ವಿದ್ಯಾಗಿರಿ, ಮೂಡುಬಿದರೆ, ಡಿಸೆಂಬರ್ 21 :ಭಾರತ್ ಸ್ಕೌಟ್ ಮತ್ತು ಗೈಡ್ ಮೂಲಕ ಆಯೋಜಿಸಲ್ಪಟ್ಟ ಆಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಇವತ್ತಿನಿಂದ ದಿನಾಂಕ 27/12/2022 ರ ತನಕ ತುಂಬಾ ಆದ್ದೂರಿಯಾಗಿ ಜರಗಲಿದೆ. ಈಗಾಗಲೇ








