
ಸಿರುಗುಪ್ಪ: ಜಗನ್ಮಾತೆ ವಾಸವಿ ಜಯಂತಿ ಅದ್ದೂರಿ ಮೆರವಣಿಗೆ ವ್ಯಾಪಾರದ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ – ಶಾಸಕ ಬಿ ಎಂ ನಾಗರಾಜ
ಸಿರುಗುಪ್ಪ- ಆರ್ಯ ವೈಶ್ಯ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ವ್ಯಾಪಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಬೇಕು ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯಪಟ್ಟರು.ಸಿರುಗುಪ್ಪ ನಗರದ ಆರ್ಯವೈಶ್ಯ







