
ಡಿ.5 ರಿಂದ ಮೆದುಳು ಜ್ವರ ಖಾಯಿಲೆ ತಡೆಗಟ್ಟಲು (ಜೆಇ) ಲಸಿಕಾ ಅಭಿಯಾನ
“ಜಿಲ್ಲೆಯ 1 ರಿಂದ 15 ವಯೋಮಾನದ ಪ್ರತಿ ಮಗುವಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಿ”
-ಸಿಇಓ ಅಮರೇಶ ನಾಯ್ಕ್
ಯಾದಗಿರಿ : ಮೆದುಳು ಜ್ವರ ಖಾಯಿಲೆ ತಡೆಗಟ್ಟಲು ಇದೇ ಡಿಸೆಂಬರ್ 5 ರಿಂದ 25ರ ವರೆಗೆ ನಡೆಯುವ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ 1 ರಿಂದ 15 ವಯೋಮಾನದ ಮಕ್ಕಳಿಗೆ ತಪ್ಪದೇ ಜೆಇ ಲಸಿಕೆಯನ್ನು ಹಾಕಿಸುವಂತೆ ಜಿಲ್ಲಾ








