
ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆ ಹಾಗೂ ಅನಾಥಾಶ್ರಮಗಳಿಗೆ ಬ್ರೆಡ್ ಬಾಳೆಹಣ್ಣು ಮೊಟ್ಟೆ ಹಾಗೂ ಬಿಸ್ಕತ್ ವಿತರಿಸಲಾಯಿತು
ವಿಜಯನಗರ ಜಿಲ್ಲೆ ಕೊಟ್ಟೂರು ;ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಇದನ್ನು ಅರಿತುಕೊಂಡ ಕೊಟ್ಟೂರು ಪಟ್ಟಣದ ದಂಪತಿಗಳಾದ ಕೆ ಶಿವರಾಜ್ ಶೋಭಾರವರ ಮೊದಲನೇ ಪುತ್ರ ವಿಜಯ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಸರ್ಕಾರಿ ಆಸ್ಪತ್ರೆಗೆ ತೆರಳಿ








