
ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಕರ್ನಾಟಕ ಒನ್ ಕೇಂದ್ರ ಪ್ರಾರಂಭ
ವಿಜಯನಗರ ಜಿಲ್ಲೆ ಕೊಟ್ಟೂರು ;ನಿರ್ದೇಶಕರು, ಇಡಿಸಿಎಸ್ (ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ) , ಇ-ಆಡಳಿತ ಇಲಾಖೆ ವತಿಯಿಂದ ಆರ್ ಹೆಚ್ ಕೊಟ್ರೇಶ್ , ಕೊಟ್ಟೂರು ಇವರು ಪ್ರಾಂಚೈಸಿ ಕೇಂದ್ರದ ಪರವಾನಿಗೆಯನ್ನು ಪಡೆದಿದ್ದು, ತಾಲೂಕ








