
ಆರೋಗ್ಯ ಉಪ ಕೇಂದ್ರ ನಿರ್ಮಿಸಲು ಸ್ವಂತ ಜಾಗ ದಾನ ಮಾಡಲು ರೈತನ ನಿರ್ಧಾರ
ಹನೂರು : ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯತಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದದಿಂದ ಹಣ ಮಂಜೂರಾಗಿದ್ದರು ಸಹ ಜಾಗದ ಸಮಸ್ಯೆಯಿಂದ ಕಾಮಗಾರಿ ಪ್ರಾರಂಭಿಸಿರಲಿಲ್ಲ ಇದನ್ನು ಗಮನಿಸಿ ಇದೇ ಪಂಚಾಯತಿಗೆ ಸೇರಿದ ರೈತರಾದ ಸಿದ್ದಪ್ಪ ಎಂಬುವವರು








