
ಮಲ್ಲಾಪುರ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಗಂಗಾವತಿ: ವ್ಯಕ್ತಿ ಮಹರ್ಷಿ ವಾಲ್ಮೀಕಿಯಂತೆ ಶಕ್ತಿಯಾದಾಗ ಜಗತ್ತಿಗೆ ಸುಜ್ಞಾನವನ್ನ ಕೊಡುತ್ತಾನೆ ಅದೇ ರೀತಿ ಮಹರ್ಷಿ ವಾಲ್ಮೀಕಿ ಜಗತ್ತಿಗೆ ರಾಮಾಯಣವನ್ನು ಕೊಟ್ಟು ಧ್ಯಾನವನ್ನು ನೀಡಿದರು. ಅಂತವರ ಜಯಂತಿಯನ್ನು ಆಚರಿಸುವಾಗ ನಾವು ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು


