
ಬಸ್‌ಸ್ಟ್ಯಾಂಡ್ ಹೃದಯ ಭಾಗದ ರಸ್ತೆ ದುರಸ್ಥಿಗೆ ಕರುನಾಡ ವಿಜಯ ಸೇನೆಯ ಹೋರಾಟ ಫಲ : ತಾತ್ಕಾಲಿಕ ಜಯ
ಹೊನ್ನಾವರ ಪಟ್ಟಣದ ಬಸ್‌ಸ್ಟ್ಯಾಂಡ್ ಹೃದಯ ಭಾಗದಲ್ಲಿರುವ ಕಿಂತಲಕೇರಿ ಮಾರ್ಗವಾಗಿ ಸಾಗುವ ತಿರುವಿನ ರಸ್ತೆ ಅನೇಕ ವರ್ಷಗಳಿಂದ ಅಪಘಾತಗಳಿಗೆ ಕಾರಣವಾಗಿತ್ತು. ಸಾರ್ವಜನಿಕರ ಸುರಕ್ಷತೆ ಗಂಭೀರ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ, ಕರುನಾಡ ವಿಜಯ ಸೇನೆ ಕಳೆದ ನಾಲ್ಕು ವರ್ಷಗಳ








