
ಕನಕ ಜಯಂತಿ, ಕನಕ ಹಾಗೂ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಘ (ರಿ.), ಶ್ರೀ ಬೀರೇಶ್ವರ ದೇವಸ್ಥಾನದ ದತ್ತಿ ಮತ್ತು ಅಭಿವೃದ್ಧಿ (ರಿ.) ಕಾರ್ಯಕ್ರಮವನ್ನು ಉದ್ಘಾಟನೆ
ಕ್ಷೇತ್ರದ ಜನರು ನನಗೆ ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಇಲ್ಲಿಯವರೆಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಮುಂದೆಯು ಸಹ ಮಾಡುತ್ತೇನೆ, ಗ್ರಾಮಗಳ ಅಭಿವೃದ್ದಿಗೆ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಎಂ. ಆರ್.








