
ಜವಾಬ್ದಾರಿಯುತ ನೌಕರರ ನೇಮಕಕ್ಕೆ ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಆಗ್ರಹ
ಉತ್ತರ ಕನ್ನಡ :ಹೊನ್ನಾವರ ಪಟ್ಟಣ ಪಂಚಾಯತ ಕಛೇರಿಯಲ್ಲಿ ಜವಾಬ್ದಾರಿಯುತ ಸರಿ ಸುಮಾರು8-9 ಸರ್ಕಾರಿ ನೌಕರರ ಕೊರತೆ ಇದೆ. ಅದನ್ನು ಕೊಡಲೇ ಭರ್ತಿ ಮಾಡಬೇಕು ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ಕಾರ್ಮಿಕರ (ಪೌರಕಾರ್ಮಿಕರು)








