
ಯಶಸ್ವಿಯಾಗಿ ಜರುಗಿದ ಮಂಕು ತಿಮ್ಮನ ಕಗ್ಗ ವಿಶ್ಲೇಷಣೆ
ಬೆಂಗಳೂರು: ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಪುಟಾಣಿಗಳಾದ ಚಿರಂಜೀವಿ ಆರ್ಯ ಮತ್ತು ಕುಮಾರಿ ಗಾರ್ಗಿ ನೆರೆದವರ ಮನಮುಟ್ಟುವಂತೆ ವಾಚಿಸಿ ಮತ್ತು ವ್ಯಾಖ್ಯಾನ ಮಾಡಿದ್ದು, ಮಾತಿನ ಮನೆಯ 114ನೆಯ ಕಾರ್ಯಕ್ರಮದ ವೈಶಿಷ್ಠ್ಯವಾಗಿತ್ತು. ಸುಮಾರು ಒಂದು ಗಂಟೆಯ ಕಾಲ








