
ಮೌಲಾನಾ ಆಜಾದ್ ಶಾಲೆ ವಿಚಾರದಲ್ಲಿ ಕೆಲವರು ಜನರಲ್ಲಿ ವಿಷಬೀಜ ಬಿತ್ತಿದ್ದಾರೆ : ಸಿ.ಆರ್.ಹನುಮಂತ ಗಂಭೀರ ಆರೋಪ
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರೊಂದಿಗೆ ವಾಗ್ವಾದಕ್ಕಿಳಿದ ಸ್ಥಳೀಯ ಮಹಿಳೆಯರು. ಬಳ್ಳಾರಿ / ಕಂಪ್ಲಿ : ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ







