ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಹಸಿ ಬರಗಾಲ ಜಿಲ್ಲೆ ಎಂದು ಘೋಷಿಸಿ : ರೈತ ಮುಖಂಡ ವೀರಣ್ಣ ಗಂಗಾಣಿ

ಕಾಳಗಿ: ಸತತ ಮಳೆಯಿಂದ ತತ್ತರಿಸಿ ಬೆಳೆ ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ ಹೀಗಾಗಿ ಜಿಲ್ಲೆಯನ್ನು ಕೂಡಲೇ ಹಸಿ ಬರಗಾಲವಾಗಿ ಘೋಷಣೆ ಮಾಡಬೇಕು ಎಂದು ರೈತ, ದಲಿತ, ಕನ್ನಡ ಪರ ಸಂಘಟನೆಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

Read More »

ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘಟನೆ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

ಬಾಗಲಕೋಟೆ : ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘಟನೆ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೆಳೆ ಸಮೀಕ್ಷೆದಾರರಿಗೆ ಯಾವುದೇ ರೀತಿಯ ಸರಕಾರದಿಂದ ಸೌಲಭ್ಯವಿಲ್ಲ, ಕನಿಷ್ಠ ವೇತನ ಮಾಡಬೇಕು, ಗುರುತಿನ ಚೀಟಿ, ರೇನ್ ಕೋಟ್, ಶೂ

Read More »

ಲೋಕ ದರ್ಶಕ ಸಾಹಸಿ ಮಾತ್ರ ನಿಜವಾದ ಪತ್ರಕರ್ತ :ಸಾಹಿತಿ ಹಾಗೂ ಆರ್ ಟಿ ಐ ಕಾರ್ಯಕರ್ತ ಶ್ರೀ ಜೆ. ಎಮ್. ರಾಜಶೇಖರ

ಹಾವೇರಿ :ಬರೀ ಜೇಬಲ್ಲಿ ಕೈಯಲ್ಲಿ ಕಾಸಿಲ್ಲ, ಫೋನ್ ಪೇ ನಲ್ಲಿ ಹಣ ಇಲ್ಲ ಒಂದೇ ಒಂದು ಪೆನ್ ಜೇಬಿಗೆ ಸಿಕ್ಕಿಸಿಕೊಂಡು ಪ್ರಪಂಚ ಸುತ್ತುವ ಲೋಕದರ್ಶಕ ಸಾಹಸಿ ಮಾತ್ರ ನಿಜವಾದ ಪತ್ರಕರ್ತ ನೀವು ಹಾಗಾಗಬೇಕು ಎಂದು

Read More »

ಶತಾಬ್ದಿ ನಿಮಿತ್ಯ ಆರ್ ಎಸ್ ಎಸ್ ಸಂಘ ಕೊಡ್ಲಿ ವತಿಯಿಂದ ಪಥಸಂಚಲನ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಾಷ್ಟೀಯ ಸ್ವಯಂ ಸೇವಕ ಸಂಘ ಕೋಡ್ಲಿ ವತಿಯಿಂದ ಇಂದು ಕೋಡ್ಲಿ ಗ್ರಾಮದಲ್ಲಿ ಸಂಘದ ಶತಾಬ್ದಿ ನಿಮಿತ್ಯವಾಗಿ ಗ್ರಾಮದ ಪ್ರಮುಖ ಬಿದಿಗಳಲ್ಲಿ ಪಥಸಂಚಲನೆ ಆಯೋಜಿಸಲಾಗಿತ್ತು. ಕೋಡ್ಲಿ ಗ್ರಾಮದ ಸ್ವಯಂ ಸೇವಕರು

Read More »

ಆರ್‌ಎಸ್‌ಎಸ್‌ ಶಿಸ್ತಿನ ಪಥ ಸಂಚಲನ

ಬಳ್ಳಾರಿ / ಕಂಪ್ಲಿ :ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಪಥಸಂಚಲನ ನಡೆಸಿದರು. ಮಾರ್ಗದುದ್ದಕ್ಕೂ ಜನ ಹೂಮಳೆಗೆರೆದು ಸ್ವಾಗತಿಸಿದರು. ಪಥ ಸಂಚಲನ ಡಾ. ಬಿ. ಆರ್. ಅಂಬೇಡ್ಕರ್

Read More »

ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಕಬ್ಬು ಬೆಳೆ ಬೆಂಕಿಗಾಹುತಿ : ನಷ್ಟ ಪರಿಹಾರಕ್ಕೆ ರೈತರ ಆಗ್ರಹ : ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಬಳ್ಳಾರಿ / ಕಂಪ್ಲಿ : ವಿದ್ಯುತ್ ಸ್ಪರ್ಶದಿಂದಾಗಿ ರೈತರು ಬೆಳೆದಿದ್ದ ಕಬ್ಬು ಬೆಳೆಯು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕು ಸಮೀಪದ ಬುಕ್ಕಸಾಗರದ ಹೊರವಲಯದಲ್ಲಿ ನಡೆದಿದೆ.ಇಲ್ಲಿನ ಕಿನ್ನೂರೇಶ್ವರ ದೇವಸ್ಥಾನ ಬಳಿಯಲ್ಲಿರುವ ಸರ್ವೆ ನಂ.118 ಮತ್ತು 119ರಲ್ಲಿರುವ

Read More »

ಪಾರ್ವತಿ ಪರಶಿವನು ಸಮುದ್ರ ದಡದಲ್ಲಿ ಪೂಜೆ ಸಲ್ಲಿಸುವುದರಿಂದ ಗಂಗೆ ಮಾತೆ ಶಾಂತಳಾದಳು : ಸುಗ್ಗೇನಹಳ್ಳಿ ಶ್ರೀ ದುರ್ಗಾದೇವಿ ಕಾರಣಿಕ

ಬಳ್ಳಾರಿ / ಕಂಪ್ಲಿ : ಪಾರ್ವತಿ ಪರಶಿವನು ಸಮುದ್ರ ದಡದಲ್ಲಿ ಪೂಜೆ ಸಲ್ಲಿಸುವುದರಿಂದ ಶಾಂತಳಾದಳು ಬಹುಪರಾಕ್ ಎಂದು ಸುಗ್ಗೇನಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಅರ್ಚಕ ನುಡಿಯುವ ಮೂಲಕ ಈ ವರ್ಷದ ಕಾರಣಿಕ ನುಡಿದನು.ಅವರು

Read More »

ರಾಮಸಾಗರದ ಶ್ರೀ ಬಂಡೆ ಭೀಮೇಶನಿಗೆ (ಆಂಜಿನೇಯಸ್ವಾಮಿ) ಬೆಳ್ಳಿ ಕವಚ ಸಮರ್ಪಣೆ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಂಭದ ಗುಡ್ಡದ ಮೇಲಿರುವ ಶ್ರೀ ಬಂಡೇಭೀಮೇಶ (ಆಂಜಿನೇಯಸ್ವಾಮಿಗೆ) ನಿಗೆ ವಿಜಯದಶಮಿಯ ದಿನವಾದ ದಸರಾ ಹಬ್ಬದ ದಿನ ಸುಮಾರು 5.5.ಕೆ.ಜಿ ತೂಕದ ಬೆಳ್ಳಿ ಕವಚವನ್ನು ಸಮರ್ಪಣೆ

Read More »

ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಶೇಂಗಾ ಬೀಜ ವಿತರಣೆ

ಗುರುಮಠಕಲ್: ತಾಲೂಕಿನ ರೈತರಿಗೆ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಹಿಂಗಾರು ಬಿತ್ತನೆಗೆ ಶೇಂಗಾ ಬೀಜಗಳನ್ನು ವಿತರಿಸಲಾಯಿತು. ಬಿತ್ತನೆ ಬೀಜ ವಿತರಿಸಿದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಮಾತನಾಡಿ, ತಾಲ್ಲೂಕಿನ ಹಿಂಗಾರು ಅವಧಿಗೆ ಬಿತ್ತನೆಗಾಗಿ

Read More »

ಮಹದೇಶ್ವರ ಬೆಟ್ಟದಲ್ಲಿ ಹೆಣ್ಣು ಹುಲಿ ಹತ್ಯೆ: ಕಠಿಣ ಕಾನೂನು ಜಾರಿಗೆ ತೇಜಸ್ವಿ ಆಗ್ರಹ

ಮೈಸೂರು: ಮಲೆಮಹದೇಶ್ವರ ವನ್ಯ ಅರಣ್ಯ ಧಾಮದಲ್ಲಿ ಹೆಣ್ಣು ಹುಲಿಯನ್ನು ಹತ್ಯೆ ಮಾಡಲಾಗಿದ್ದು, ಇದು ತೀರ್ವ ಬೇಸರ ತರುವ ಸಂಗತಿಯಾಗಿದೆ ,ಕಳೆದ ಜೂನ್ ತಿಂಗಳಲ್ಲಿ ಒಂದು ಹೆಣ್ಣು ಹುಲಿ ಮತ್ತು ನಾಲ್ಕು ಹುಲಿ ಮರಿಗಳನ್ನು ವಿಷಪ್ರಾಶನ

Read More »
error: Content is protected !!