
ಶ್ರೀಮತಿ ಜವಳಿ ವೀರಮ್ಮ ಚನ್ನಬಸಪ್ಪ ಪದವಿ ಪೂರ್ವ ಕಾಲೇಜ್ ಪಿಯು ಫಲಿತಾಂಶ
ಬಳ್ಳಾರಿ / ಕಂಪ್ಲಿ : ಪಟ್ಟಣದ ಜವಳಿ ವೀರಮ್ಮ ಚನ್ನಬಸಪ್ಪ ಪದವಿಪೂರ್ವ ಕಾಲೇಜ್ ದ್ವಿತೀಯ ಪಿಯು ಕಾಲೇಜಿನಲ್ಲಿ ಶೇಕಡಾ 47.72ರಷ್ಟು ಫಲಿತಾಂಶ ಪಡೆದಿದೆ ಕಾಲೇಜಿನಲ್ಲಿ 47 ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ