
ಭವಿಷ್ಯದ ವೃತ್ತಿ ಆಯ್ಕೆಗೆ ಈಗಿನಿಂದಲೇ ಪ್ರಯತ್ನವಿರಲಿ : ಮಲ್ಲಪ್ಪ ಬಾದರ್ಲಿ
ರಾಯಚೂರು/ ಸಿಂಧನೂರು :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಬದುಕಿನಲ್ಲಿ ಇಟ್ಟುಕೊಂಡಿರುವ ವೃತ್ತಿ ಆಯ್ಕೆಯ ಗುರಿಯನ್ನು ಸಾಧಿಸಲು ಈಗಿನಿಂದಲೇ ಪ್ರಯತ್ನ ಶೀಲರಾಗಬೇಕು ಎಂದು ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.ಅವರು ಶನಿವಾರದಂದು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ








