
ದಂತಪುರಾಣ ಚಿತ್ರ ವೀಕ್ಷಿಸಿದ ಶಾಸಕ ಜೆ. ಎನ್. ಗಣೇಶ್
ಬಳ್ಳಾರಿ / ಕಂಪ್ಲಿ : ಮಕ್ಕಳನ್ನೊಳಗೊಂಡ ಕುಟುಂಬ ಆಧರಿತ ದಂತಪುರಾಣ ಚಿತ್ರವು ರಾಜ್ಯಾಧ್ಯಂತ ಪ್ರಸರಿಸಬೇಕಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.ಪಟ್ಟಣದ ಚಂದ್ರಕಲಾ ಚಿತ್ರಮಂದಿರಲ್ಲಿ ಮಂಗಳವಾರ ದಂತಪುರಾಣ ಚಿತ್ರ ವೀಕ್ಷಿಸಿದ ನಂತರ ಮಾತನಾಡಿ, ಈ ಸಿನಿಮಾದಿಂದ








