
ಅರಸನು ಮೇಲಲ್ಲ, ಅಗಸನು ಕೀಳಲ್ಲ ಎಂದವರು ಮಾಚಿದೇವರು : ಪ್ರೊ.ಕರಿಗೂಳಿ
ಕೊಪ್ಪಳ / ಗಂಗಾವತಿ : ಸಮೀಪದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ








