
ಹಿಂದೂ ಯುವ ಘರ್ಜನೆ ವತಿಯಿಂದ ರಾಮನವಮಿ ಆಚರಣೆ.
ಯಾದಗಿರಿ/ಗುರುಮಠಕಲ್:ಪ್ರಭು ಶ್ರೀರಾಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕ – ನಿತಿನ್ ತಿವಾರಿ. ವಿಶೇಷ ಪೂಜೆ ಅಲಂಕಾರದೊಂದಿಗೆ ಪ್ರಭು ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಹನುಮಂತರ ಉತ್ಸವ ಮೂರ್ತಿಗಳಿಗೆ ನಗರೇಶ್ವರ ದೇವಸ್ಥಾನದಲ್ಲಿ ವಿಶೇಷ