
ಕ್ಷೇತ್ರದ ಅಭಿಮಾನಿಗಳ ಮನಸ್ಸನ್ನು ಗೆದ್ದ ಪಿ. ಎನ್. ಕೆ.
ತುಮಕೂರು/ ಕೊರಟಗೆರೆ: ಅಭಿಮಾನಿಗಳ ಆಸೆಯಂತೆ ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಪಿ ಎನ್ ಕೃಷ್ಣಮೂರ್ತಿ ರವರನ್ನು ನಾವು ಶಾಸಕರನ್ನಾಗಿ ಮಾಡಬೇಕೆಂದು ಕ್ಷೇತ್ರಕ್ಕೆ ಕರೆ ತರಲು ಸಾವಿರಾರು ಅಭಿಮಾನಿಗಳು ಇಂದು ಅವರ ನಿವಾಸದಲ್ಲಿ ಸೇರಿದರು.








