ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಗಿಡ ನೆಡುವ ಮೂಲಕ ಪರಿಸರಸ್ನೇಹಿ ಹುಟ್ಟುಹಬ್ಬ ಆಚರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ಬಾಳ ಗ್ರಾಮದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ( ರಿ. ) ದೆಹಲಿ. ಕೊಪ್ಪಳ ಜಿಲ್ಲಾ ಅಧ್ಯಕ್ಷರಾದಂತಹ ದೊಡ್ಡ ಬರಮಪ್ಪ ಅವರ ಸುಪುತ್ರಿಯಾದ

Read More »

ಊರಿನ ಹಿತಕ್ಕಾಗಿ ಸ್ವಹಿತ ಬಿಡಬೇಕು: ಲಮಾಣಿ

ಜಮಖಂಡಿಯ ಓಲೆಮಠದ ಆಶ್ರಯದಲ್ಲಿ ಜರುಗಿದ ವಚನ ಶ್ರಾವಣ ಅಂಗವಾಗಿ ಗಾರಗೆ ತೋಟದ ವಿಠ್ಠಲ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ ದೇವರು ಶ್ರೀಗಳು ಶರಣೆ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಂಕರ ಲಮಾಣಿ ಇತರರು

Read More »

ಹಂಪಾಪುರ ರಾಮ ಮಂದಿರಕ್ಕೆ 25 ಸಾವಿರ ರೂ. ಕೊಡುಗೆ

ಮೈಸೂರು ಜಿಲ್ಲೆ ಕೆ. ಆರ್. ನಗರದ ಆದ್ಯಾತ್ಮಿಕ ಚಿಂತಕ, ಪ್ರಸಿದ್ಧ ಗಮಕಿ ಹಾಗೂ ಶೃಂಗೇರಿ ಮಠ ಮುದ್ರಾಧಿಕಾರಿ ಸಂತ ಸಚ್ಚಿದಾನಂದ ದಾಸ್ ಅವರು ತಾಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ರಾಮ ಮಂದಿರಕ್ಕೆ 25

Read More »

ಗವಿಮಠದಲ್ಲಿ 8ನೇ ವಿಶೇಷ ಉಪನ್ಯಾಸ ಮಾಲೆ

ಸಜ್ಜನರ ಸಂಗವಿದ್ದಾಗ ಮಾತ್ರ ಸುಖಿ ಜೀವನ ನಡೆಸಲು ಸಾಧ್ಯ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು. ಬೀದರ/ಬಸವಕಲ್ಯಾಣ : ಪವಿತ್ರ ಶ್ರಾವಣ ಮಾಸದ

Read More »

ಪಿಡಿಓ ಹೆಸರಿನಲ್ಲಿ ಕಂಪ್ಯೂಟರ್ ಆಪರೇಟರ್ ದರ್ಬಾರ್

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಗಂಗೂ ಅಶೋಕ್ ಮರಡಿ ಅವರು ರೈತರ ಕೃಷಿ ಇಲಾಖೆಯಿಂದ ಬದು ನಿರ್ಮಾಣ ಅಂತ ಕ್ರಿಯಾಯೋಜನೆ ಮಾಡಿಕೊಡಿ ಅಂತ ಕೇಳಿದರೆ ಮಾಡಿಕೊಟ್ಟಿರುವುದಿಲ್ಲ.

Read More »

ಮಕ್ಕಳ ಭವಿಷ್ಯ ಹಾಗೂ ಪ್ರಾಣದ ಜೊತೆಗೆ ಆಟವಾಡುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಲು ಒತ್ತಾಯ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ರಟಕಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಿಸಿ ಊಟ ಹಾಕದೆ ಇರುವುದು ಮತ್ತು ಬಿಸಿ ಊಟದಲ್ಲಿ ಕಸ ಹುಳಗಳು ಸ್ವಚ್ಛತೆ ಮಾಡದೆ ಹಾಗೇನೇ ಅಡಿಗೆ ಮಾಡುವುದು

Read More »

ಕುಳಲಿಯಲ್ಲಿ ವಿಶ್ವ ಶಾಂತಿಗಾಗಿ ಜಪಯಜ್ಞ

ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಶ್ರೀ ಸಿದ್ದಲಿಂಗಯತಿರಾಜರ ಹಾಗೂ ಶಾಂಭವಿ ಅಂಭಾಮಠದಲ್ಲಿ ರವಿವಾರ ದಿ.24ರಂದು ವಿಶ್ವ ಶಾಂತಿಗಾಗಿ ಜಪಯಜ್ಞ ಕಾರ್ಯಕ್ರಮವನ್ನು ಶ್ರೀ ಮಠದ ಪೂಜ್ಯರಾದ ಸದಾಶಿವ ಅಜ್ಜನವರ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ

Read More »

ಆ.25ರಂದು ದಸರಾ ಮಟ್ಟದ ಕ್ರೀಡಾಕೂಟ: ಬೊಮ್ಮನಳ್ಳಿಕ‌ರ್

ಕಲಬುರಗಿ/ ಚಿತ್ತಾಪುರ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆ.25 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಂಗಣ ವ್ಯವಸ್ಥಾಪಕ ಮರಿಯಪ್ಪ ಬೊಮ್ಮನಳ್ಳಿಕರ್‌

Read More »

ಗ್ರಂಥಪಾಲಕರ ದಿನಾಚರಣೆ

ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 18/08/2025/ ರಂದು ಗ್ರಂಥಪಾಲಕರ ದಿನಾಚರಣೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಧಾರವಾಡ ಶ್ರೀ ಗಂಗಾಧರ ಕಂದಕೂರ ರವರು ಉದ್ಘಾಟಿಸಿ ಗ್ರಂಥಪಾಲಕರ ಕುರಿತು ಮಾತನಾಡಿದರು. ಪದ್ಮಶ್ರೀ ಡಾ

Read More »

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ – ಬುದುವಾರ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!!

ಬೆಳಗಾವಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ

Read More »
error: Content is protected !!