
ಶ್ರೀಜಡೆಸಿದ್ಧ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವ
ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪವಾಡ ಪುರುಷರಾದ ಶ್ರೀಜಡೆಸಿದ್ದ ಶಿವಯೋಗಿಗಳ ಮೂಲಗದ್ದುಗೆಯ ಅದ್ದೂರಿ ಹೂವಿನ ಮಹಾರಥೋತ್ಸವವು ಇಂದು ಬೆಳಿಗ್ಗೆ ಜರುಗಿತು.ಶ್ರೀಜಡೆಸಿದ್ದ ಯೋಗಿಗಳ ಮೂಲ ಗದ್ದುಗೆಗೆ ವಿವಿಧ ಅಭಿಷೇಕಗಳು, ಹೂವಿನ ಅಲಂಕಾರ, ಸಹಸ್ರ








