
ಪ್ರತಿಷ್ಠಿತ ಕೊಳಾರಿ ಮನೆತನದ ಕುವರ ಶ್ರೀ ಶರಣಬಸು ಕೋಳಾರಿಯವರಿಗೆ ಒಲಿದ ಮುಖ್ಯಮಂತ್ರಿಗಳ ಚಿನ್ನದ ಪದಕ
ವಿಜಯಪುರ :ಆಲಮೇಲ ಪಟ್ಟಣದ ಪ್ರತಿಭಾವಂತ ತನ್ನ ವೃತ್ತಿಯ ಮೂಲಕ ಉನ್ನತ ಮಟ್ಟದ ಹೆಸರು ಮಾಡಿರುವ ಶ್ರೀ ಶರಣಬಸು ಕೊಳಾರಿ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳಿಂದ