ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯಲ್ಲಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 43 ನೇ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶ್ರೀ ಮದ್ ರಂಭಾಪುರಿ ಶಾಖಾ ಮುಕ್ತಿ ಮಂದಿರದಲ್ಲಿ ಕ್ಷೇತ್ರದಲ್ಲಿ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನಿದ್ಯದಲ್ಲಿ ಲಿಂಗೈಕ್ಯ ಶ್ರೀಮದ್ ರಂಭಾಪುರಿ ಲಿಂ. ವೀರಗಂಗಾಧರ ಜಗದ್ಗುರುಗಳ 43ನೇ ವರ್ಷದ

Read More »

ಬೆಳಗಾವಿ ಮಧ್ಯವರ್ತಿ ಬ್ಯಾಂಕ್ ಚುನಾವಣೆಗೆ — ಲಕ್ಷ್ಮಣ ಸವದಿ ಮತ್ತು ರಾಜು ಕಾಗೆ ನಾಮಪತ್ರ ಅರ್ಜಿ ಸಲ್ಲಿಕೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣಾ ಪ್ರಕ್ರಿಯೆ ಜೋರಾಗಿ ಸಾಗುತ್ತಿದೆ. ಇಂದು ಜೋಡೆತ್ತುಗಳಾದ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಜನಪ್ರಿಯ ಶಾಸಕರಾದ ರಾಜು

Read More »

ಯಲಕಪಳ್ಳಿಯಲ್ಲಿ ಶಾಂತಲಿಂಗ ಶಿವಯೋಗಿಗಳ 49 ನೇ ಪುಣ್ಯ ಸ್ಮರಣೋತ್ಸವ

ಧರ್ಮಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾತೆಯ ಋಣ ತೀರಿಸಲಾಗದ ಋಣ:ಭರತನೂರ ಶ್ರೀ ಚಿಂಚೋಳಿ: ಜಗತ್ತಿಗೆ ತಾಯಿ ತ್ಯಾಗದ ಗುಣ ಬಹುದೊಡ್ಡದು. ತಾಯಿಯು ಅನೇಕ ನೋವು ನಲಿವಿನಲ್ಲಿ ಮಗುವಿಗೆ ಬೆಳೆಸಿ ಉತ್ತಮ ಸಂಸ್ಕಾರವಂತಳಾಗಿ ಮಾಡುತ್ತಾಳೆ

Read More »

ವಕೀಲರಿಂದ ನ್ಯಾಯಾಲಯ ಕಲಾಪ ಬಹಿಷ್ಕಾರ

ಕಲಬುರಗಿ/ ಚಿಂಚೋಳಿ: ಅ.9 ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣ ಖಂಡಿಸಿ ವಕೀಲರು ಬುಧವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದರು. ವಕೀಲರ ಸಂಘದ ಅಧ್ಯಕ್ಷ ಶಶಿಕಾತ ಆಡಕಿ

Read More »

ಕುಟುಂಬ ಸಮೇತ ಕಾಂತಾರ ಚಾಪ್ಟರ್ ೧ ವೀಕ್ಷಿಸಿದ ಶಾಸಕ ಬಸವರಾಜ ಮತ್ತಿಮಡು

ಕಲಬುರಗಿ:ವಿಭಿನ್ನ ಕಥಾ ಹಂದರದೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕವಾದ ದೇವರು, ದೈವ ಆಧಾರಿತ ಅದ್ಬುತವಾದ ಚಿತ್ರ ‘ಕಾಂತಾರ ಒಂದು ದಂತಕಥೆ’ ಚಿತ್ರವನ್ನು ಕಲಬುರಗಿಯ ಐನಾಕ್ಸ್ ಚಿತ್ರಮಂದಿರದಲ್ಲಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರು ಕುಟುಂಬ

Read More »

ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರಕ್ಕೆ ಮನವಿ

’ಐ ಲವ್ ಮಹಮ್ಮದ್’ ಅಭಿಯಾನದ ನೆಪದಲ್ಲಿ  ಹಿಂದೂಗಳ ಮೇಲೆ ನಡೆದ ಹಿಂಸಾತ್ಮಕ ದಾಳಿಗಳ ಕುರಿತು ಕಠಿಣ ಕ್ರಮ ಕೈಗೊಂಡು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಸರ್ಕಾರಕ್ಕೆ ಮನವಿ ಮಂಗಳೂರು : ಇಂದು ಕರ್ನಾಟಕ,

Read More »

ತುಂಗಭದ್ರಾ ರೈತ ಸಂಘದಿಂದ ಬೇಸಿಗೆ ಬೆಳೆಗಳಿಗೆ ನೀರು ಬಿಡುವಂತೆ ಮನವಿ

ಬಳ್ಳಾರಿ / ಕಂಪ್ಲಿ : ತುಂಗಭದ್ರಾ ರೈತ ಸಂಘವು ಕಂಪ್ಲಿ ಶಾಸಕ ಗಣೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ ನೀರು ಬಿಡುವಂತೆ ವಿನಂತಿಸಿದೆ, ಸಂಘದ ಪ್ರಕಾರ, 2025ರ ಜೂನ್‌

Read More »

ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ : ಶಾಸಕ ಜೆ. ಎನ್. ಗಣೇಶ

ಬಳ್ಳಾರಿ / ಕಂಪ್ಲಿ : ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನವೋದಯ ಶಾಲೆ ಆರಂಭಿಸುವ ಕನಸಾಗಿದ್ದು, ಆದಷ್ಟು ಬೇಗ ನವೋದಯ ಶಾಲೆ ತರಲು ಶತಸಿದ್ಧ ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.ತಾಲೂಕಿನ ನಂ.10 ಮುದ್ದಾಪುರ

Read More »

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ತಿಂಗಳ ಪಿಂಚಣಿ ಸಲ್ಲಿಕೆ

ಶಹಾಪುರ: ಶಹಾಪುರ ಶಿಕ್ಷಣ ಸೇವಾ ಸಹಕಾರಿ ನಿತ್ಯ ಶೈಕ್ಷಣಿಕ ಸಹಕಾರ ಸಂಘದ ಸೋಮಶೇಖರಯ್ಯ ಹಿರೇಮಠ ಅವರು ರಾಜ್ಯ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಳೆಗಾಲದ ಅಬ್ಬರದಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು, ತಮ್ಮ ಮಾಸಿಕ

Read More »

ಗುರುಮಠಕಲ್ | ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿ ಸಿದ್ದತೆ: ಹೊಸ ನೋಂದಣಿಗೆ ಮಾರ್ಗಸೂಚಿ ನೀಡಿದ ತಹಸೀಲ್ದಾರ್

ಯಾದಗಿರಿ/ ಗುರುಮಠಕಲ್: ಅ.9 ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದ್ದು, ಅರ್ಹ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗುರುಮಠಕಲ್ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ತಿಳಿಸಿದ್ದಾರೆ.

Read More »
error: Content is protected !!