
ಶೆಲ್ ಎನ್ ಎಕ್ಸ್‌ಪ್ಲೋರರ್ಸ್ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ರಿಫ್ರೆಷರ್ -2 ತರಬೇತಿ
ರಾಯಚೂರು :ಶೆಲ್ ಎನ್ ಎಕ್ಸ್‌ಪ್ಲೋರರ್ಸ್ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ರಿಫ್ರೆಷರ್ -2 ತರಬೇತಿಯನ್ನು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಆಗಸ್ಟ್ 29, 2025 ರಂದು ದೇವದುರ್ಗದ ವೈಷ್ಣವಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ಈ ಕಾರ್ಯಾಗಾರವನ್ನು








