
ಗುಂಡಿ ಬಿದ್ದ ರಸ್ತೆ: ಸಂಚಾರ ಸಂಕಷ್ಟರಾಷ್ಟ್ರೀಯ ಹೆದ್ದಾರಿಯ ಗುಂಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿದ ಸಾರ್ವಜನಿಕರು
ಬಳ್ಳಾರಿ / ಸಿರುಗುಪ್ಪ : ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದ ರಸ್ತೆಯಲ್ಲಿ ಗುಂಡಿಗಳು ಹೊಂಡಗಳಾಗಿ ನಿರ್ಮಾಣವಾಗಿವೆ. ಗುಂಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಸಾರ್ವಜನಿಕರು ಇದು ರಸ್ತೆ ಅಲ್ಲ








